ಕರ್ನಾಟಕದಲ್ಲಿ ಸಕ್ಕತ್ ಟ್ರೆಂಡ್ ಆಗಿರುವ 'ಹೌದು ಹುಲಿಯಾ' ಮತ್ತು 'ಮಿಣಿ ಮಿಣಿ ಪೌಂಡರ್' ಡೈಲಾಗ್ ನ್ಯೂಜಿಲೆಂಡ್‌ಗೂ ಎಂಟ್ರಿ ಕೊಟ್ಟಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಪಂದ್ಯದ ವೇಳೆ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಬ್ಬರು ಈ ಟ್ರೆಂಡಿಂಗ್ ಡೈಲಾಗ್ ಹೊಡೆಯುತ್ತಿರುವ ವೀಡಿಯೋ ವೈರಲ್ ಆಗಿದೆ.
Karnataka state 2 famous dialogues are enter to New Zealand